auction bridge
ನಾಮವಾಚಕ
  1. ಚಡದರಖಾಸ್ತು ಇಸ್ಪೀಟು; ತುರುಪು ಹೇಳಲು ಯಾ ಹೇಳದಿರಲು ಆಟಗಾರರು ಕೇಳುವಂಥ ಅವಕಾಶವಿರುವ ಒಂದು ಬಗೆಯ ಬ್ರಿಡ್ಜ್‍ ಆಟ.
  2. (ಬ್ರಿಡ್ಜ್‍ ಆಟದಲ್ಲಿ) ತುರುಪುಗಳ ಸರಣಿ.